Explore these ideas and more!

ಅವಳು ನನಗೆ  ಸಿಗಲ್ಲ,  ನಾನು  ಅವಳನ್ನ  ಮರೆಯೊಲ್ಲ ಗೆಳತಿ. ನನ್ನ  ಹೃದಯದ  ಗುಡಿಯಲ್ಲಿ ಒಬ್ಬಂಟಿ ದೇವತೆ ನೀನು. ನಿನ್ನ ಪ್ರೀತಿಸುತ್ತಲೆ ಜೀವಿಸುತ್ತೀರುವ  ಮುಗ್ಧ ಪ್ರೇಮಿ ನಾನು..!

ನಂಬಿಕೆ ಇರಬೇಕು ಆದರೆ, ಮೂಢನಂಬಿಕೆ ಇರಬಾರದು. ದೇವರು ಇದ್ದಾನೆ ಎನ್ನುವುದು ನಂಬಿಕೆ. ಅವನಿಗೆ ಉಡುಗೊರೆ ನೀಡಿದರೆ ಒಲಿಯುತ್ತಾನೆ ಎನ್ನುವುದು ಮೂಢನಂಬಿಕೆ.

ಪ್ರೀತಿಸಲು, ಎಲ್ಲರಿಗೂ ಹಕ್ಕಿದೆ, ಪ್ರೀತಿಸಿದವರನ್ನೇ ಪಡೆಯಲು ಅರ್ಹತೆ ಬೇಕು!

ವಾದ ಮಾಡುವಾಗ ಏನು ಮಾತಾಡಬೇಕು ಅಂತಾ ಗಮನವಿರಲಿ! ವಾದ ಮಾಡೋ ಭರದಲ್ಲಿ ವಾದ ಗೆದ್ದು ಪ್ರೀತಿಯನ್ನು ಕಳೆದುಕೊಳ್ಳಬೇಡಿ. ವಾದಕ್ಕಿಂತ ಪ್ರೀತಿ ದೊಡ್ಡದಲ್ಲಾ.

*ಕಷ್ಟ ಅಂತ ಹೋದ್ರೆ ಯಾರು ಸಹಾಯ ಮಾಡಲ್ಲ..!ಇಷ್ಟ ಅಂತ ಹೇಳಿದ್ರೆ ಯಾರು ಪ್ರೀತಿ ತೋರಿಸಲ್ಲ..!ಅದಕ್ಕೆ ಹೇಳೋದು ಕಷ್ಟನಾ ತೋರಿಸಿಕೊಳ್ಳಬಾರದು,ಇಷ್ಟಾನಾ ಹೇಳಿಕೊಳ್ಳಬಾರದು,ಕಷ್ಟಕ್ಕೆ ಕರುಣೆಯಿಲ್ಲ...ಇಷ್ಟಕ್ಕೆ ಬೆಲೆಯಿಲ್ಲ..

ಇಷ್ಟ  ಪಟ್ಟ ಮಾತು, ಇಷ್ಟ  ಪಟ್ಟ ನಗು, ಇಷ್ಟ ಪಟ್ಟ ಹೃದಯಾ, ಇಷ್ಟ ಪಟ್ಟ ಹುಡುಗಿನಿ, ಉಸಿರು ನಿಂತಾಗ ಮಾತ್ರ ಮರೆಯೋಕೆ ಆಗೋದು.

ಪ್ರೀತಿನೇ ಆಗ್ಲಿ ಗೆಳತಾನವೇ ಆಗ್ಲಿ ಹಣೆಯಲ್ಲಿ ಬರೆದಿರಬೇಕು ಒತ್ತಾಯದಿಂದ ಯಾರು ನಮ್ಮವರಾಗಲ್ಲ.

ಬಿಟ್ಟು ಹೋದ್ರು  ಅಂತ ಕೊರಗಿ ಸಾಯೋಕಿಂತ ಸತ್ತು ಹೋದ್ರು ಅಂತ ಬದುಕೋದನ್ನ ಕಲೆಯೋದು ಒಳ್ಳೆಯದು

ಪ್ರೀತಿಸುವ ಹೃದಯ ಇಲ್ಲದಿದ್ದರೇನಂತೆ .ಮೋಸಮಾಡುವಂಥ ಗುಣ ಇಲ್ಲದಿದ್ದರೆ ಸಾಕು.

Pinterest • The world’s catalog of ideas
Search