Explore these ideas and more!

ಯಾರು ಎಷ್ಟೇ ಜಾಣರಿದ್ದರು ನಾಳೆಯ ದಿನ ಹೇಗಿರುತ್ತದೆಂಬುದು ತಿಳಿಯಲಾರದ ದಡ್ದರಾಗಿರುತ್ತಾರೆ.

ನನ್ನ ಕೈಯಲ್ಲಿ ಇಸ್ತಲಿಂಗವಿರುವಾಗ ನಾನೇಕೆ ಹಸ್ತ ರೇಖೆಯನ್ನು ನಂಬಲಯ್ಯ ನನ್ನ ಹಣೆಯಲ್ಲಿ ವಿಭೂತಿ ಇರುವಾಗ ನಾನೇಕೆ ಹಣೆಬರಹವನ್ನು ಮೆಚ್ಚಿಕೊಳ್ಳಲಯ್ಯ. ಕೂಡಲಸಂಗಮದೇವನು ನನ್ನಲ್ಲಿರುವಾಗ ನಾನೇಕೆ ಊರ ದೇವರ ಹುಡುಕಲಯ್ಯ.

ಜೀವನದಲ್ಲಿ ಕಲಿಕೆಗೆ ಕೊನೆಯಿಲ್ಲ. ಯಾಕೆಂದರೆ ಜೀವನ ಕಲಿಸುವುದನ್ನು ನಿಲ್ಲಿಸುವುದಿಲ್ಲ. ಪ್ರತಿ ಕ್ಷಣ ಹೊಸ ಸಂಗಾತಿಗಳನ್ನು /  ವಿಚಾರಗಳನ್ನು ಕಲಿಸುತ್ತದೆ.

ನಂಬಿಕೆಗಳ ಮಧ್ಯೆ ಅನುಮಾನ ಬಂದಾಗ ಸ್ನೇಹಕ್ಕೆ ಬೆಲೆ ಇಲ್ಲ. ಮನಸ್ಸುಗಳ ನಡುವೆ ಮನಸ್ತಾಪ ಬಂದಾಗ ಪ್ರೀತಿಗೆ ಉಳಿವಿಲ್ಲ.

ಬಡವ ದೇವಾಲಯದ ಹೊರಗೆ ಬೇಡುತ್ತಾನೆ. ಅದೇ ಶ್ರೀಮಂತ ಒಳಗೆ ಬೇಡುತ್ತಾನೆ.

ಮಳೆ ಬಂದಾಗ ಎಲ್ಲಾ ಹಕ್ಕಿಗಳು ಮರದಲ್ಲಿ ಆಶ್ರಯ ಪಡೆಯುತ್ತವೆ. ಆದರೆ, ಹದ್ದುಗಳು ಮೋಡದಿಂದಲು ಮೇಲಕ್ಕೆ ಹೋಗಿ ಹಾರಾಡುತ್ತವೆ. ಸಮಸ್ಯೆ ಎಲ್ಲರಿಗೂ ಇದ್ದೇ ಇರುತ್ತದೆ, ಆದರೆ ಅದನ್ನು ಹೇಗೆ ಎದುರಿಸುತ್ತೇವೆ ಎನ್ನುವುದು ಮುಖ್ಯ.

ಹೆಜ್ಜೆ ಇಡುವ ಮೊದಲು ದಾರಿ ನೋಡಿ. ಪ್ರೀತಿಸೋ ಮೊದಲು ದೃಢ ನಿರ್ಧಾರ ಮಾಡಿ. ಚಂದಕ್ಕೆ ಮರುಳಾಗಿ ಹೃದಯ ಒಪ್ಪಿಸಬೇಡಿ. ಹೃದಯ ಒಪ್ಪಿಸಿದ ಮೇಲೆ ಆ ಪ್ರೀತಿಯ ಕಾಪಾಡಿ.

ಪ್ರತಿಯೊಬ್ಬರಿಗೂ ತೊಂದರೆಗಳು ಇರುತ್ತವೆ. ಕೆಲವರು ನೋವನ್ನು ವ್ಯಕ್ತಪಡಿಸುತ್ತಾರೆ. ಹಾಗೆಂದ ಮಾತ್ರಕ್ಕೆ ಅವರು ದುರ್ಬಲರಲ್ಲ . ಕೆಲವರು ನೋವು ತೋರಿಸಿಕೊಳ್ಳುವುದಿಲ್ಲ. ಅದರ ಅರ್ಥ ಅವರು ಕಠೊರವೆಂದಲ್ಲ ಅವರದೇ ಆದ ವ್ಯಕ್ತಿತ್ವವಿರುತ್ತದೆ ಅದನ್ನು ಗೌರವಿಸಿ.

Bj Gfbbb

ಬೆವರು ಸುರಿಸಿ ಕಷ್ಟಪಟ್ಟು ಉನ್ನತ ಸ್ಥಾನಕ್ಕೆ ಬಂದವನು ಎಂದಿಗೂ ಜೀವನದಲ್ಲಿ ಸೋಲುವುದಿಲ್ಲ ಒಂದು ವೇಳೆ ಸೋತರೂ ಅದೃಷ್ಠ ಕೈಕೊಟ್ಟು ಸೋತಿರುತ್ತಾನೆಯೇ, ಹೊರತು ಪ್ರಯತ್ನದಿಂದಲ್ಲ.

Pinterest
Search